Asianet Suvarna News Asianet Suvarna News

ದುಬಾರಿ ದುನಿಯಾದಲ್ಲಿ ಶಾಕ್ ಮೇಲೆ ಶಾಕ್! ಎಲ್ಲಿದೆ ಅಚ್ಛೇ ದಿನ್ ಮೋದಿಜಿ?

ದಿನದಿಂದ ದಿನಕ್ಕೆ ಏರ್ತಾನೇ ಇದೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ಪ್ರಯಾಣದರ! ಹೋಮ್ ಲೋನ್‌ಗಳು ಇನ್ನಷ್ಟು ತುಟ್ಟಿಯಾಗಿವೆ. ಜನಸಾಮಾನ್ಯರು ಬೆಲೆಯೇರಿಕೆಯ ಬಿಸಿಯಿಂದ ಬೆಂದುಹೋಗುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ಬೆಲೆ ನಿಯಂತ್ರಣ ಮಾಡುವುದಾಗಿ ಹೇಳಿದ್ದ ಮೋದಿಜಿಯವರು ಅದನ್ನು ಕಾರ್ಯರೂಪಕ್ಕೆ ತರಲು ವಿಫರಾಗಿದ್ದಾರಾ? ಮೋದಿ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ವೇನು ಎಂದು ಭಾಸವಾಗುತ್ತಿದೆ. ಅಚ್ಛೇ ದಿನ್  ಕನಸು ಈಗ ಕನಸಾಗಿ ಉಳಿದಂತಾಗಿದೆ. 