ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವ್ಯಕ್ತಿಯೊಬ್ಬರಿಗೆ ಖಡಕ್ ಉತ್ತರ ನೀಡಿದ್ದಾರೆ. ಈ ಮೂಳಕ ಟ್ವಿಟರ್ ನಲ್ಲಿ ಅಗತ್ಯವಿಲ್ಲದನ್ನು ಹಾಕಿ ಟ್ಯಾಗ್ ಮಾಡುವವರಿಗೂ ಝಾಡಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಈ ಸುದ್ದಿ ಓದಿ...

ನವದೆಹಲಿ[ಆ.9] ನಾನು ಇಂಡೊನೇಷಿಯಾದ ಬಾಲಿಗೆ ಪ್ರವಾಸ ಮಾಡಬೇಕು ಎಂದುಕೊಂಡಿದ್ದೇನೆ.. ಸುರಕ್ಷಿತವೇ? ಎಂದು ಸೂಶೀಲ್ ಎಂಬುವರು ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರ ನೀಡಿದ ಸುಷ್ಮಾ ‘ನಾನು ಜ್ವಾಲಾಮುಖಿಯನ್ನು ಸಂಪರ್ಕ ಮಾಡಿ ತಿಳಿಸುತ್ತೇನೆ’ ಎಂದಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

11 ಸಾವಿರಕ್ಕೂ ಅಧಿಕ ಮಂದಿ ಈ ಟ್ವೀಟ್ ಲೈಕ್ ಮಾಇದ್ದು ಎರಡು ಸಾವಿರಕ್ಕೂ ಅಧಿಕ ಮಂದಿ ರೀ ಟ್ವೀಟ್ ಮಾಡಿದ್ದಾರೆ. ಭಾರತದ ರಾಯಭಾರ ಕಚೇರಿ ಟ್ಯಾಗ್ ಮಾಡಿದ್ದ ವ್ಯಕ್ತಿಗೆರ ಮುಟ್ಟಿ ನೋಡಿಕೊಳ್ಳುವಂತಹ ಪ್ರತಿಕ್ರಿಯೆ ವಿದೇಶಾಂಗ ಸಚಿವರಿಂದ ಬಂದಿದೆ.

Scroll to load tweet…