ಅವರ ಜ್ಞಾನ, ಪಾಂಡಿತ್ಯ, ರಾಮಾಯಣ, ಮಹಾಭಾರತ ಕತೆಗಳನ್ಮ ಪಠಿಸುವ ರೀತಿ ನೋಡಿದರೆ ಇವರು ಇಂತಹ ಕೆಲಸ ಮಾಡಿದ್ದಾರಾ..?  ಅನ್ನಿಸುತ್ತಿದೆ. ಆದರೆ, ಅವರ ಸಹೋದರನೇ ಇಂತದ್ದೊಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಹೀಗಾಗಿ, ಆರೋಪಕ್ಕೆ ಹೆಚ್ಚಿನ ಬಲವಿದೆ. ಸಾರ್ವಜನಿಕ ಜೀವನದಲ್ಲಿ ಇದ್ದವರು, ನುಡಿಗೆ ತಕ್ಕಂತೆ ನಡೆಯಬೇಕು, ಇಬ್ರಾಹಿಂ ಅವರಿಗೆ ಮಗಳ ಪ್ರೇಮ ವಿವಾಹ ಇಷ್ಟವಿಲ್ಲದಿದ್ದರೆ ಸುಮ್ಮನೆ ಇರಬಹುದಿತ್ತು ಎಂದು ಸಿಎಂ ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು(ಜ.03): ಸಿ.ಎಂ ಇಬ್ರಾಹಿಂ ಮೇಲೆ ಕೇಳಿ ಬಂದಿರುವ ಭ್ರೂಣ ಹತ್ಯೆ ಆರೋಪ ನಂಬುವುದಕ್ಕೆ ಆಗುತ್ತಿಲ್ಲ, ಭ್ರೂಣ ಹತ್ಯೆ ಆರೋಪ ನಿಜವೇ ಆಗಿದ್ದರೆ ಖಂಡಿತಾ ಅದು ಅಕ್ಷಮ್ಯ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.