Asianet Suvarna News Asianet Suvarna News

ಜು. 21ಕ್ಕೆ ರಾಜ್ಯಾದ್ಯಂತ ಶಾಲಾ-ಕಾಲೇಜು ಬಂದ್?

Jul 18, 2018, 11:32 AM IST

ಮುಖ್ಯಮಂತ್ರಿಗಳು ಚುನಾವಣೆಪೂರ್ವದಲ್ಲಿ ಕೊಟ್ಟ ಮಾತನ್ನು ತಪ್ಪಿದ್ದಾರೆ. ಶಿಕ್ಷಣ ಮತ್ತು ಸಾರಿಗೆ ಸಚಿವರ ಹೇಳಿಕೆಗಳು ಸರ್ಕಾರದ ದ್ವಂದ್ವ ನಿಲುವನ್ನು ತೋರಿಸುತ್ತಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಸೌಲಭ್ಯ ಒದಗಿಸದಿದ್ದರೆ ಜು. 21ಕ್ಕೆ ರಾಜ್ಯಾದ್ಯಂತ ಶಾಲಾ-ಕಾಲೇಜು ಬಂದ್ ಮಾಡಲಾಗುವುದೆಂದು ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಸಿವೆ.