2016-17ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷಾ ದಿನಾಂಕ ಪ್ರಕಟಗೊಂಡಿದೆ. ಎಸ್​ಎಸ್​ಎಲ್​ಸಿ ಬೋರ್ಡ್​ ಅಧಿಕೃತವಾಗಿ ಈ ದಿನಾಂಕವನ್ನ  ಪ್ರಕಟಿಸಿದೆ. ಮಾರ್ಚ್ 30ರಿಂದ ಏಪ್ರಿಲ್​ 12ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ನಡೆಯಲಿವೆ.

ಬೆಂಗಳೂರು(ಡಿ.22): 2016-17ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷಾ ದಿನಾಂಕ ಪ್ರಕಟಗೊಂಡಿದೆ. ಎಸ್​ಎಸ್​ಎಲ್​ಸಿ ಬೋರ್ಡ್​ ಅಧಿಕೃತವಾಗಿ ಈ ದಿನಾಂಕವನ್ನ ಪ್ರಕಟಿಸಿದೆ. ಮಾರ್ಚ್ 30ರಿಂದ ಏಪ್ರಿಲ್​ 12ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ನಡೆಯಲಿವೆ.

2016 -17ನೇಸಾಲಿನSSLC ಪರೀಕ್ಷಾವೇಳಾಪಟ್ಟಿಪ್ರಕಟ

- ಮಾರ್ಚ್​ 30 - ಪ್ರಥಮ ಭಾಷೆ

- ಏಪ್ರಿಲ್​ 3 - ಗಣಿತ ಪರೀಕ್ಷೆ

- ಏಪ್ರಿಲ್​ 5 - ದ್ವಿತೀಯ ಭಾಷೆ

- ಏಪ್ರಿಲ್​ 7 - ವಿಜ್ಞಾನ ಪರೀಕ್ಷೆ

- ಏಪ್ರಿಲ್​ 10 -ತೃತೀಯ ಭಾಷೆ

 - ಏಪ್ರಿಲ್ 12 - ಸಮಾಜ ವಿಜ್ಞಾನ​