ವಿಧಾನಸಭೆ ಚುನಾವಣೆ ಹಾಗೂ ಎಸ್ಎಸ್ಎಲ್ಸಿ ಪಿಯುಸಿ ಪರೀಕ್ಷೆ ಒಟ್ಟಿಗೆ ಬಂದರೆ ಎಂಬ ವಿದ್ಯಾರ್ಥಿಗಳು ಹಾಗೂ ಪೋಷಕರ ಆತಂಕದ ಹಿನ್ನಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಇಂದೇ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ ಮೊದಲ ವಾರದಲ್ಲಿ ಪಿಯುಸಿ ಪರೀಕ್ಷೆ ನಡೆಯಲಿದ್ದು, ನಂತರ ಅದೇ ತಿಂಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ ಅಂತ ಸುವರ್ಣನ್ಯೂಸ್ ಗೆ ಉನ್ನತ ಮೂಲಗಳ ಮಾಹಿತಿಯಿಂದ ತಿಳಿದುಬಂದಿದೆ. ಎಸ್'ಎಸ್'ಎಲ್'ಸಿ ವೇಳಾಪಟ್ಟಿ ಹೀಗಿದೆ;
ಬೆಂಗಳೂರು (ಅ.26): ವಿಧಾನಸಭೆ ಚುನಾವಣೆ ಹಾಗೂ ಎಸ್ಎಸ್ಎಲ್ಸಿ ಪಿಯುಸಿ ಪರೀಕ್ಷೆ ಒಟ್ಟಿಗೆ ಬಂದರೆ ಎಂಬ ವಿದ್ಯಾರ್ಥಿಗಳು ಹಾಗೂ ಪೋಷಕರ ಆತಂಕದ ಹಿನ್ನಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಇಂದೇ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ ಮೊದಲ ವಾರದಲ್ಲಿ ಪಿಯುಸಿ ಪರೀಕ್ಷೆ ನಡೆಯಲಿದ್ದು, ನಂತರ ಅದೇ ತಿಂಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ ಅಂತ ಸುವರ್ಣನ್ಯೂಸ್ ಗೆ ಉನ್ನತ ಮೂಲಗಳ ಮಾಹಿತಿಯಿಂದ ತಿಳಿದುಬಂದಿದೆ. ಎಸ್'ಎಸ್'ಎಲ್'ಸಿ ವೇಳಾಪಟ್ಟಿ ಹೀಗಿದೆ;
ಮಾರ್ಚ್ 23 - ಕನ್ನಡ
ಮಾರ್ಚ್ 26 - ಗಣಿತ
ಮಾರ್ಚ್ 28 - ಇಂಗ್ಲೀಷ್
ಮಾರ್ಚ್ 31 - ವಿಜ್ಞಾನ
ಏಪ್ರಿಲ್ 2 - ಹಿಂದಿ
ಏಪ್ರಿಲ್ 4 - ಸಮಾಜ ವಿಜ್ಞಾನ
