ಆಸ್ಪತ್ರೆಯ ಮುಖ್ಯಸ್ಥ ಡಿ.ಎಸ್‌. ರಾಣಾ ಈ ವಿಷಯವನ್ನು ದೃಢಪಡಿಸಿದ್ದು, ದೋಷಯುಕ್ತ ಆಹಾರವೇ ಸೋನಿಯಾ ಅಸೌಖ್ಯಕ್ಕೆ ಕಾರಣ ಎಂದಿದ್ದಾರೆ.

ನವದೆಹಲಿ: ದೋಷಯುಕ್ತ ಆಹಾರ ಸೇವನೆಯ ಕಾರಣ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಳೆದ ಭಾನುವಾರ ಗಂಗಾರಾಮ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಸ್ಪತ್ರೆಯ ಮುಖ್ಯಸ್ಥ ಡಿ.ಎಸ್‌. ರಾಣಾ ಈ ವಿಷಯವನ್ನು ದೃಢಪಡಿಸಿದ್ದು, ದೋಷಯುಕ್ತ ಆಹಾರವೇ ಸೋನಿಯಾ ಅಸೌಖ್ಯಕ್ಕೆ ಕಾರಣ ಎಂದಿದ್ದಾರೆ.

ಸೋನಿಯಾ ಗುಣಮುಖರಾಗುತ್ತಿದ್ದು, ಬುಧವಾರ ಬಿಡುಗಡೆಯಾಗಲಿದ್ದಾರೆ ಎಂದಿದ್ದಾರೆ.