Asianet Suvarna News Asianet Suvarna News

ಸರ್ಜಿಕಲ್ ದಾಳಿ ಬಳಿಕ ಭಾರತದ ಸೇನೆಯ ಸಂಭ್ರಮ ಹೇಗಿತ್ತು ಗೊತ್ತಾ..?

38 ಉಗ್ರರು, ಇಬ್ಬರು ಪಾಕಿಸ್ತಾನ ಸೈನಿಕರನ್ನ ಕೊಂದು ಹಾಕಿದ್ದ ಭಾರತೀಯ ಸೇನೆ

soldiers celebration after surgical strike

ಉರಿ ದಾಳಿಯ ಬಳಿಕ ಸಿಡಿದೆದ್ದಿದ್ದ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರ ನೆಲೆಗಳನ್ನ ಧ್ವಂಸಗೊಳಿಸಿತ್ತು. ಇದರಲ್ಲಿ 38 ಉಗ್ರರು, ಇಬ್ಬರು ಪಾಕಿಸ್ತಾನ ಸೈನಿಕರನ್ನ ಕೊಂದು ಹಾಕಲಾಗಿತ್ತು. ಈ ಸಂದರ್ಭ ಸೇಡು ತೀರಿಸಿಕೊಂಡ ಭಾರತ ಸೇನೆಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಈ ಸಂಭ್ರಮದ ವಿಡಿಯೋವೊಂದು ಯೂಟ್ಯೂಬ್`ನಲ್ಲಿ ಪ್ರತ್ಯಕ್ಷವಾಗಿದ್ದು, ಭಾರೀ ಸುದ್ದಿ ಮಾಡಿದೆ.