ಇಲ್ಲೊಬ್ಬ ಜೋರಾಗಿ ಬೀಸುತ್ತಿದ್ದ ಹಿಮ ಗಾಳಿಗೆ ಹೆದರದೆ ಮುನ್ನುಗ್ಗಿದ್ದಾನೆ

ಸ್ವಲ್ಪ ಜೋರಾಗಿ ಗಾಳಿ ಬೀಸಿದರೆ ಸಾಕು ಎಲ್ಲಿ ಗಾಳಿಯ ಜೊತೆ ಹಾರಿ ಬಿಡುತ್ತೇವೋ ಎಂಬ ಭಯ ಸಾಮಾನ್ಯರನನ್ನು ಕಾಡುತ್ತದೆ. ಆದರೆ ಇಲ್ಲೊಬ್ಬ ಭೂಪ ಜೋರಾಗಿ ಬೀಸುತ್ತಿದ್ದ ಹಿಮ ಗಾಳಿಗೆ ಹೆದರದೆ ಮುನ್ನುಗ್ಗಿದ್ದಾನೆ. ಗಾಳಿಯ ರಭಸಕ್ಕೆ ಸ್ವಲ್ಪ ದೂರ ಜಾರಿ ಹೋದರೂ ಪ್ರಯತ್ನ ಮಾಡಿ ಗಾಳಿಗೆ ಅಭಿಮುಖವಾಗಿಯೇ ಮೇಲೆ ಬಂದಿದ್ದಾನೆ. ಹಿಮಗಾಳಿಯೊಂದಿಗೆ ಹೋರಾಡಿದ ಭೂಪನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred