'ಕರ್ನಾಟಕ ಭಾರತದ ಒಂದು ಭಾಗ' ಎನ್ನುವುದನ್ನು ಬಿಜೆಪಿ ಶಾಸಕ ಸಿಟಿ ರವಿ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯವರಿಗೆ ಮನದಟ್ಟು ಮಾಡಿದ್ದಾರೆ.

ನವದೆಹಲಿ (ಡಿ. 20): 'ಕರ್ನಾಟಕ ಭಾರತದ ಒಂದು ಭಾಗ' ಎನ್ನುವುದನ್ನು ಬಿಜೆಪಿ ಶಾಸಕ ಸಿ.ಟಿ ರವಿ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯವರಿಗೆ ಮನದಟ್ಟು ಮಾಡಿದ್ದಾರೆ.

ಕೇಂದ್ರ ಜವಳಿ ಸಚಿವಾಲಯವು ನೇಕಾರರಿಗೆ ನೂಲಿನ ಬಗ್ಗೆ ಮಾಹಿತಿ ಒದಗಿಸಲು 'ಈಧಾಗ' ಎನ್ನುವ ಹೊಸ ಆ್ಯಪ್ ಒಂದನ್ನು ನಿನ್ನೆ ಬಿಡುಗಡೆ ಮಾಡಿದೆ. ಇದನ್ನು ಹಿಂದಿ, ಇಂಗ್ಲೀಷ್, ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ತಮಿಳು,

ಬೆಂಗಾಲಿ, ಒಡಿಸ್ಸಿ, ಅಸ್ಸಾಮಿ, ಉರ್ದು ಭಾಷೆಯಲ್ಲಿ ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ ಕನ್ನಡದಲ್ಲಿ ಈ ಆ್ಯಪ್ ಲಭ್ಯವಿಲ್ಲ. ಹಾಗಾಗಿ ಸಿಟಿ ರವಿ ಇದರ ಬಗ್ಗೆ ಸ್ಮ್ರುತಿ ಇರಾನಿಯವರಿಗೆ ಟ್ವೀಟ್ ಮಾಡಿದ್ದರು.

Scroll to load tweet…
Scroll to load tweet…