ಪ್ರಿಯಾಮಣಿ ಮದುವೆ ಬಗ್ಗೆ ಸಣ್ಣ ಬ್ರೇಕಿಂಗ್ ಸುದ್ದಿ

ಪ್ರಿಯಾಮಣಿ ತಮ್ಮ ಬಹುಕಾಲದ ಗೆಳೆಯ ಮುಸಾಫಾ ರಾಜ್ ಅವರೊಂದಿಗೆ ಆಗಸ್ಟ್ 23 ರಂದು ಖಾಸಗಿ ಸಮಾರಂಭದಲ್ಲಿ ಮದುವೆಯಾಗಲಿದ್ದಾರೆ. ಈಗಿನ ಸಣ್ಣ ಬ್ರೇಕಿಂಗ್ ನ್ಯೂಸ್ ಏನೆಂದರೆ ಮದುವೆಗೆ ಯಾರಿಗೂ ಆಹ್ವಾನವಿಲ್ಲ.ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಜಂಟಿಯಾಗಿ ಭಾವಿ ದಂಪತಿಗಳು ಪತ್ರಿಕೆ ಹೇಳಿಕೆ ಹೊರಡಿಸಿ 'ನಮ್ಮ ಖಾಸಗಿತನವನ್ನು ಗೌರವಿಸಿ' ಎಂದು ಹೇಳಿಕೊಂಡಿದ್ದಾರೆ. ಮದುವೆಯಾದ ನಂತರ ನಮ ಫೋಟೊಗಳನ್ನು ಮಾಧ್ಯಮಗಳ ಮೂಲಕ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred