Asianet Suvarna News Asianet Suvarna News

'ನಾನು ಯೂರೋಪಿಗೆ ಹೋಗಿ ಬರುತ್ತೇನೆ, ಅಲ್ಲಿಯವರೆಗೂ ಸುಮ್ಮನಿರಿ'

ಬೆಳಗಾವಿ ಕಾಂಗ್ರೆಸಿನಲ್ಲಿ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಗಳನ್ನು ಬಗೆಹರಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ವಹಿಸಿದೆ. ಸಿದ್ದರಾಮಯ್ಯ ಕೂಡ ತಾವು ಯೂರೋಪ್ ಪ್ರವಾಸ ಕೈಗೊಂಡಿದ್ದು ಅಲ್ಲಿಯವರೆಗೂ ಯಾವುದೇ ರೀತಿಯ ಭಿನ್ನಮತೀಯ ಚಟುವಟಿಕೆಗಳನ್ನು ಕೈಗೊಳ್ಳದಂತೆ ಜಾರಕಿಹೊಳಿ ಸಹೋದರರರಿಗೆ ಸೂಚಿಸಿದ್ದಾರೆ. 

 

Sep 2, 2018, 7:22 PM IST

  • ಬೆಳಗಾವಿ ಭಿನ್ನಮತೀಯ ಚಟುವಟಿಕೆ ನಿಯಂತ್ರಿಸುವ ಹೊಣೆ ಮಾಜಿ ಸಿಎಂ ಸಿದ್ದರಾಮಯ್ಯಗೆ
  • ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಅಸಮಾಧಾನ

Video Top Stories