ದೇಶದೆಲ್ಲಡೆ ಕ್ಯಾಶ್'ಲೆಸ್ ಅರ್ಥ ವ್ಯವಸ್ಥೆಯನ್ನು ಜಾರಿಗೊಳಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಆರ್'ಬಿ'ಐ  ಮಹತ್ತರ ಹೆಜ್ಜೆಯನ್ನಿಟ್ಟಿದೆ.

ಮುಂಬೈ(ಮಾ.01): ಭಾರತೀಯ ರಿಸರ್ವ ಬ್ಯಾಂಕ್ ಎಟಿಎಂ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದ್ದು, ತಿಂಗಳಿಗೆ 4 ಬಾರಿ ಮಾತ್ರ ಉಚಿತವಾಗಿ ವಿತ್'ಡ್ರಾ ಮಾಡಲು ಅವಕಾಶ ನೀಡಿದೆ. ಅನಂತರ ವಿತ್'ಡ್ರಾ ಮಾಡಿದರೆ ಪ್ರತಿ ಬಾರಿಯೂ 150 ರೂ. ಹಣ ಕಡಿತಗೊಳ್ಳಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶದೆಲ್ಲಡೆ ಕ್ಯಾಶ್'ಲೆಸ್ ಅರ್ಥ ವ್ಯವಸ್ಥೆಯನ್ನು ಜಾರಿಗೊಳಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಆರ್'ಬಿ'ಐ ಮಹತ್ತರ ಹೆಜ್ಜೆಯನ್ನಿಟ್ಟಿದೆ. ಆದರೆ ಇದರಿಂದ ಆರಂಭದಲ್ಲಿ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆಯಿದೆ ಎಂದು ನ್ಯೂಸ್ ಎಕ್ಸ್ ವರದಿ ಮಾಡಿದೆ.