ಕೆಪಿಎಸ್’ಸಿ ಗೆಜೆಟೆಡ್ ಪ್ರೊಬೆಷನರಿ ಉದ್ಯೋಕಾಂಕ್ಷಿಗಳಿಗೆ ಶಾಕ್

news | Wednesday, April 11th, 2018
Suvarna Web Desk
Highlights

ಗೆಜೆಟೆಡ್​​​ ಪ್ರೊಬೆಷನರಿ ಹುದ್ದೆ ನೇಮಕಾತಿ ವೇಳೆ ಅಕ್ರಮ ನಡೆದ ಹಿನ್ನೆಲೆಯಲ್ಲಿ 1998,1999,2004ನೇ ಸಾಲಿನಲ್ಲಿ ನೇಮಕವಾದ ಕೆಪಿಎಸ್’ಸಿ ಪ್ರೊಬೆಷನರಿಗಳು ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ.

ನವದೆಹಲಿ : ಗೆಜೆಟೆಡ್​​​ ಪ್ರೊಬೆಷನರಿ ಹುದ್ದೆ ನೇಮಕಾತಿ ವೇಳೆ ಅಕ್ರಮ ನಡೆದ ಹಿನ್ನೆಲೆಯಲ್ಲಿ 1998,1999,2004ನೇ ಸಾಲಿನಲ್ಲಿ ನೇಮಕವಾದ ಕೆಪಿಎಸ್’ಸಿ ಪ್ರೊಬೆಷನರಿಗಳು ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ.

ಈ ನಿಟ್ಟಿನಲ್ಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದಿದ್ದು, ಈ ಸಾಲಿನಲ್ಲಿ ನೇಮಕವಾದ ಕೆಪಿಎಸ್​​​​​​​​​​​ಸಿ ಗೆಜೆಟೆಡ್​ ಪ್ರೊಬೆಷನರಿ ಹುದ್ದೆಗಳ ನೇಮಕ ರದ್ದುಗೊಳ್ಳಲಿದೆ.

ಹೈಕೋರ್ಟ್​ ನ್ಯಾ.ಎನ್​​. ಕುಮಾರ್ ನೀಡಿದ್ದ ಆದೇಶವನ್ನು ಇದೀಗ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.   

1998, 1999, 2004ನೇ ಸಾಲಿನ ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಹಿಂದೆ ಈ ಪ್ರಕರಣ ಸಂಬಂಧ ಹೈ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇದೀಗ ಈ ಸಂಬಂಧ ಇದೀಗ ಹೈಕೋರ್ಟ್ ಆದೇಶ ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ.

 

Comments 0
Add Comment

  Related Posts

  SC ST Act Effect May Enter Karnataka Part 2

  video | Thursday, April 5th, 2018

  SC ST Act Effect May Enter Karnataka Part 2

  video | Thursday, April 5th, 2018

  SC ST Act Effect May Enter Karnataka Part 1

  video | Thursday, April 5th, 2018

  SC ST Act Effect May Enter Karnataka Part 1

  video | Thursday, April 5th, 2018

  SC ST Act Effect May Enter Karnataka Part 2

  video | Thursday, April 5th, 2018
  Suvarna Web Desk