ರಮ್ಯಾ ತಮಿಳುನಾಡಿನ ರೈತರಿಗೆ ನೀರು ಕೇಳ್ತಿದ್ದಾರೆ : ಹಾಗಾದರೆ ನಿಮ್ಮ ಅಸಲಿ ಬಣ್ಣ ಯಾವುದು ?

news | Friday, April 13th, 2018
Suvarna Web Desk
Highlights

ಸಿದ್ದರಾಮಯ್ಯ ಒಂದು ಭಾಷೆಯಲ್ಲಿ ಮಾತಾಡ್ತಾರೆ, ರಮ್ಯಾ ಇನ್ನೊಂದು ಭಾಷೆಯಲ್ಲಿ ಮಾತಾಡ್ತಾರೆ. ನಿಮ್ಮ ಅಸಲಿ ಬಣ್ಣ ಯಾವುದು ?

ಬೆಂಗಳೂರು(ಏ.13): ರಮ್ಯಾ ಅವರು ತಮ್ಮ ಟ್ವೀಟ್ ಮೂಲಕ ಕನ್ನಡಿಗರಿಗೆ ಕನ್ನಡ ನಾಡಿಗೆ ಅವಮಾನ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರು ಅವರು, ಕುಡಿಯುವ ನೀರಿಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಕೋರ್ಟ್ ನಲ್ಲಿ ವಾದ ಮಾಡುವ ಹೊತ್ತಲ್ಲಿ ರಮ್ಯಾ ಈ ರೀತಿಯ ಟ್ವೀಟ್ ಮಾಡಿದ್ದಾರೆ. ಸಿದ್ದರಾಮಯ್ಯ ಒಂದು ಭಾಷೆಯಲ್ಲಿ ಮಾತಾಡ್ತಾರೆ, ರಮ್ಯಾ ಇನ್ನೊಂದು ಭಾಷೆಯಲ್ಲಿ ಮಾತಾಡ್ತಾರೆ. ನಿಮ್ಮ ಅಸಲಿ ಬಣ್ಣ ಯಾವುದು ? ಕರ್ನಾಟಕದ ಜನರಿಗೆ ಕುಡಿಯಲು ನೀರಿಲ್ಲ.

ಆದರೆ ತಮಿಳುನಾಡಿನಲ್ಲಿ ಬೆಳೆಗೆ ನೀರು ಕೇಳ್ತಿದ್ದಾರೆ. ಹಾಗಾದರೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದರು.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk