Ramya

(Search results - 256)

Kangana ramya

Video Icon

Sandalwood19, Sep 2020, 1:34 PM

ಕಂಗನಾಗೆ ಪಾಠ ಮಾಡಿದ ಮೋಹಕ ತಾರೆ ರಮ್ಯಾ!

ಬಾಲಿವುಡ್‌ -ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದಕ್ಕೆ ಕೆಲವರನ್ನು ಉಲ್ಲೇಖಿಸಿ ನಟಿ ಕಂಗನಾ ನೀಡಿದ ಹೇಳಿಕೆಯಿಂದ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ನಾನು ಡ್ರಗ್ಸ್ ವ್ಯಸನಿಯಾಗಿದ್ದೆ ಎಂದು ಕಂಗನಾಗೆ ಕನ್ನಡದ ನಟಿ ರಮ್ಯಾ ಪಾಠ ಮಾಡಿದ್ದಾರೆ. ಹೀಗೆ ಮಾಡಿದೆ ಎಂದೂ ಸಲಹೆಯನ್ನೂ ನೀಡಿದ್ದಾರಂತೆ.

Ramya Dr Vishnuvardhan

Sandalwood19, Sep 2020, 12:42 PM

ವಿಷ್ಣು ದಾದಾಗೆ ರಮ್ಯಾ ವಿಶ್; 5 ಫೇವರೆಟ್‌ ಸಾಂಗ್ಸ್ ಯಾವುದು ಗೊತ್ತಾ?

ಸಾಹಸ ಸಿಂಹ  ಡಾ.ವಿಷ್ಣುವರ್ಧನ್ ಅವರ 70ನೇ ಹುಟ್ಟುಹಬ್ಬಕ್ಕೆ ಶುಭಕೋರಿದ ಮೋಹಕ ತಾರೆ ರಮ್ಯಾ ತಮ್ಮ ನೆಚ್ಚಿನ ಟಾಪ್‌ 5 ಹಾಡುಗಳ ಲಿಸ್ಟ್ ಶೇರ್ ಮಾಡಿದ್ದಾರೆ.

ಮೋದಿಗೆ ಜನ್ಮದಿನದ ಶುಭಾಶಯ ಹೇಳಿದ ರಮ್ಯಾ ವೈಖರಿ

India17, Sep 2020, 6:13 PM

ಮೋದಿಗೆ ಜನ್ಮದಿನದ ಶುಭಾಶಯ ಹೇಳಿದ ರಮ್ಯಾ ವೈಖರಿ

ಬೆಂಗಳೂರು(ಸೆ. 17) ಪ್ರಧಾನಿ ನರೇಂದ್ರ ಮೋದಿ ಜನ್ಮದಿನಕ್ಕೆ ನಟಿ, ರಾಜಕಾರಣಿ ರಮ್ಯಾ ಶುಭಾಶಯ ತಿಳಿಸಿದ್ದಾರೆ.   ಮೋದಿ ಕ್ರಮಗಳನ್ನು ಒಂದೆಲ್ಲಾ ಒಂದು ರೀತಿಯಲ್ಲಿ ಟೀಕೆ ಮಾಡುತ್ತಿದ್ದ ರಮ್ಯಾ ಶುಭಾಶಯ ಹೇಳಲು ಮರೆತಿಲ್ಲ.

female stars  south india

Sandalwood11, Sep 2020, 4:59 PM

ವಯಸ್ಸು 30 ದಾಟಿದೆ, ಮದ್ವೆ ಮಾತೇ ಇಲ್ಲ ಅಂತಾರೆ ಈ ತಾರೆಯರು!

ಈ ಹುಡುಗೀರು ಮದ್ವೆ ಯಾವಾಗ ಆಯ್ತೀಯವ್ವಾ ಅಂದ್ರೆ, ಲೆಟ್ ಅಸ್ ಸೀ ಅಂತ ಚೂಪು ನೋಟ ಬೀರುತ್ತಾರೆ. ಇದು ಹುಡುಗರ ತಳಮಳ ಹೆಚ್ಚಿಸಿದೆ. ಅಂಥಾ ದಕ್ಷಿಣ ಭಾರತೀಯ ತಾರೆಯರು ಇವರು.

Ramya, samyuktha Hegde

Video Icon

Sandalwood8, Sep 2020, 4:23 PM

ನಟಿ ಉಮಾಶ್ರೀ ಕಮ್‌ಬ್ಯಾಕ್‌; ಸಂಯುಕ್ತಾ ಪರ ನಿಂತ ರಮ್ಯಾ!

5 ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಉಮಾಶ್ರೀ ಈಗ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಡಾಲಿ ಧನಂಜಯ್‌ಗೆ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ 'ರತ್ನನ್ ಪ್ರಪಂಚ' ಶೂಟಿಂಗ್ ಶುರುವಾಗಲಿದೆ.

ramaya

Video Icon

Sandalwood2, Sep 2020, 4:36 PM

'ಮದಕರಿ ನಾಯಕ' ಚಿತ್ರಕ್ಕೆ ರಮ್ಯಾ ಸರಿ ಹೋಗಲ್ಲ'

ಬಾಕ್ಸ್ ಅಫೀಸ್‌ ಸುಲ್ತಾನ್‌ ದರ್ಶನ್‌ ಜೊತೆ 'ರಾಜವೀರ ಮದಕರಿ ನಾಯಕ' ಚಿತ್ರದ ಮೂಲಕ ಮೋಹಕ ತಾರೆ ರಮ್ಯಾ ರೀ ಎಂಟ್ರಿ ಪಡೆಯಲಿದ್ದಾರೆ, ಎಂಬ ಮಾತುಗಳು ಕೇಳಿ ಬರುತ್ತಿತು. ಸಿನಿಮಾದಲ್ಲಿ ರಮ್ಯಾ ಇರ್ತಾರೋ, ಇಲ್ವಾ ಅನ್ನೋ ಪ್ರಶ್ನೆಗೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಉತ್ತರಿಸಿದ್ದಾರೆ.

31  top10 stories

News31, Aug 2020, 4:44 PM

ರೈನಾ ಕಹಾನಿಗೆ ಹೊಸ ಟ್ವಿಸ್ಟ್, ರಮ್ಯಾಗೆ ಸಾಕಾಯ್ತಾ ಪಾಲಿಟಿಕ್ಸ್?ಆ.31ರ ಟಾಪ್ 10 ಸುದ್ದಿ!

ಐಪಿಎಲ್ ಟೂರ್ನಿಗಾಗಿ ದುಬೈ ತೆರಳಿದ್ದ ಸುರೇಶ್ ಕಾರಣ ದಿಢೀರ್ ತವರಿಗೆ ವಾಪಸ್ ಆಗಿದ್ದರು. ಇದೀಗ ಈ ಕಹಾನಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಚೀನಾ ಅಪ್ರಚೋದಿತ ದಾಳಿಯನ್ನು ಭಾರತೀಯ ಸೇನೆ ತಡೆದಿದೆ. ಭ್ರಷ್ಟ ಹಾಗೂ ಅದಕ್ಷ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಗೊಳಿಸಲು ಕೇಂದ್ರ ಮುಂದಾಗಿದೆ. ಅವಕಾಶಕ್ಕಾಗಿ ರೇವ್ ಪಾರ್ಟಿ, ಡ್ರಗ್ಸ್ ಸ್ಯಾಂಡಲ್‌ವುಡ್‌ನಲ್ಲಿ ಅನಿವಾರ್ಯವಾಗಿದೆ ಎಂದ ನಟಿ. ಸಿನಿಮಾದತ್ತ ನಟಿ ರಮ್ಯಾ, ಚಿನ್ನದ ದರ ಇಳಿಕೆ ಸೇರಿದಂತೆ ಆಗಸ್ಟ್ 31ರ ಟಾಪ್ 10 ಸುದ್ದಿ ಇಲ್ಲಿವೆ.

ramya

Sandalwood31, Aug 2020, 10:27 AM

ಮರಳುತ್ತಿರುವ ರಮ್ಯಾ; ನೋ ಪಾಲಿಟಿಕ್ಸ್‌, ಕೊಂಚ ಅಧ್ಯಾತ್ಮ, ಬಹುಶಃ ಸಿನಿಮಾ!

ನಟನೆಯಿಂದ ರಾಜಕಾರಣಕ್ಕೆ ಹೋಗಿ ಈಗ ಅಲ್ಲೂ ಕೂಡ ಸಕ್ರಿಯವಾಗಿಲ್ಲದ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆಯೇ?

Hackers Target

Video Icon

Sandalwood28, Aug 2020, 5:14 PM

ಹ್ಯಾಕರ್ಸ್‌ ಸ್ಯಾಂಡಲ್‌ವುಡ್‌ ನಟ-ನಟಿಯರನ್ನೇ ಟಾರ್ಗೇಟ್‌ ಮಾಡ್ತಿರೋದೇಕೆ?

ಚಂದನವನದ ನಟ ನಟಿಯರಿಗೆ ಹ್ಯಾಕರ್ಸ್‌ಗಳ ಕಾಟ ಹೆಚ್ಚಾಗಿದೆ. ಕೋಲುಮಂಡೆ ಹಾಡು ಬರೆದು ಹೆಜ್ಜೆ ಹಾಕಿದ ಚಂದನ್‌ ಶೆಟ್ಟಿ ಫೇಸ್‌ಬುಕ್‌ ಹ್ಯಾಕ್‌ ಆದರೆ, ಸ್ಯಾಂಡಲ್‌ವುಡ್‌ ಪದ್ಮಾವತಿ ರಮ್ಯಾ ಇನ್‌ಸ್ಟಾಗ್ರಾಂ ಹ್ಯಾಕ್‌ ಆಗಿದೆ ಎನ್ನಲಾಗಿದೆ. ವಿವಾದದಲ್ಲಿ ಸಿಲುಕೊಂಡ ಚಂದನ್‌ ಫೇಸ್‌ಬುಕ್‌ನಲ್ಲಿ ವಿದೇಶಿಯರು ಲೈವ್‌ ಚಾಟ್‌ ಮಾಡಿದ್ದಾರೆ ಹಾಗೂ ಪೋಸ್ಟ್‌ನಲ್ಲಿ ಹಣ ಸಹಾಯ ಬೇಡಿದ್ದಾರೆ. ಅಷ್ಟಕ್ಕೂ ಕನ್ನಡ ಚಿತ್ರರಂಗದ ನಟ-ನಟಿಯರೇ ಇದಕ್ಕೆ ಟಾರ್ಗೇಟ್ ಅಗುವುದಕ್ಕೆ ಕಾರಣವೇನು?

Rashmika

Video Icon

Sandalwood27, Aug 2020, 5:01 PM

ವಜ್ರದಂತೆ ಹೊಳೆಯಬೇಕು; ರಶ್ಮಿಕಾ ಪೋಟೋಗೆ ಕಾಮೆಂಟ್ ಮಾಡಿದ ರಮ್ಯಾ!

ಸೋಷಿಯಲ್ ಮೀಡಿಯಾದಲ್ಲಿ ಪುನಾ ಆ್ಯಕ್ಟಿವ್ ಆಗಿರುವ ನಟಿ ರಮ್ಯಾ ಕನ್ನಡ ಸಿನಿಮಾ ನಟ- ನಟಿಯರ ಫೋಟೋಗೆ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ರಾಧಿಕಾ ಪಂಡಿತ್ ಫೋಟೋಗೆ ಕಾಮೆಂಟ್ ಮಾಡಿದ್ದು, ಇದೀಗ ರಶ್ಮಿಕಾ ಮಂದಣ್ಣ ಪೋಟೋಗೂ ಕಾಮೆಂಟ್ ಮಾಡಿದ್ದಾರೆ. ಎಲ್ಲಾ ಕಲಾವಿದರ ಜೊತೆ ಉತ್ತಮ ಸಂಬಂಧ  ಹೊಂದಿರುವ ರಮ್ಯಾಳನ್ನು ನೆಟ್ಟಿಗರು ಹಾಡಿ ಹೊಗಳಿದ್ದಾರೆ.

ramya

Sandalwood27, Aug 2020, 10:48 AM

ರಮ್ಯಾ ಇನ್‌ಸ್ಟಾಗ್ರಾಂ ಹ್ಯಾಕ್‌; ಫ್ಯಾನ್ಸ್‌ಗೆ ಪ್ರಶ್ನೆ, ನೀವೇ ಸಹಕರಿಸಿ!

ಇದ್ದಕ್ಕಿದ್ದಂತೆ ಸ್ಯಾಂಡಲ್‌ವುಡ್ ಮೋಹಕತಾರೆ ರಮ್ಯಾ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಸಮಸ್ಯೆ ಶುರವಾಗಿದೆ. ಯಾವುದೇ ಪೋಸ್ಟ್‌ ಕಾಣಿಸದ ಕಾರಣ ಅಭಿಮಾನಿಗಳ ಸಹಾಯ ಯಾಚಿಸಿದ್ದಾರೆ.

ramya

Politics24, Aug 2020, 2:17 PM

ಮಾಧ್ಯಮಗಳ ವಿರುದ್ದ ಮುಗಿಬಿದ್ದ ಮಾಜಿ ಸಂಸದೆ ರಮ್ಯಾ!

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿರುವ ಸೋನಿಯಾ ಗಾಂಂಧಿ| ಸೋನಿಯಾ ನಿರ್ಧಾರದ ಬ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ| ಸಭೆಯ ಕ್ಷಣ ಕ್ಷಣದ ಮಾಹಿತಿ ಲೀಕ್| ಕಾಂಗ್ರೆಸ್ ನಾಯಕರು ಮತ್ತು ಮಾಧ್ಯಮಗಳ ವಿರುದ್ಧ ರಮ್ಯಾ ಕಿಡಿ

22 top10 stories

News22, Aug 2020, 4:54 PM

ಚೀನಿಯರ ಮೇಲೆ ಕಠಿಣ ವೀಸಾ ನೀತಿ, ವೇದಾಂತ ಕಡೆ ತಿರುಗಿದ ನಟಿ: ಆ.22ರ ಟಾಪ್ 10 ಸುದ್ದಿ!

ಫ್ರಾನ್ಸ್‌ನಿಂದ ಖರೀದಿಸಿರುವ 5 ರಫೆಲ್ ಯುದ್ಧ ವಿಮಾನಗಳ ವಾಯುಪಡೆಗೆ ಸೇರಿಸುವ ಅಧಿಕೃತ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗೂ ಫ್ರಾನ್ಸ್ ರಕ್ಷಣಾ ಸಚಿವ ಪಾಲ್ಗೊಳ್ಳುತ್ತಿದ್ದಾರೆ. ಚೀನಾ ವಸ್ತುಗಳ ಬಳಿಕ ಇದೀಗ ಚೀನಿಯರ ವಿರುದ್ಧವೂ ಕಠಿಣ ವೀಸಾ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ದುಬೈನಲ್ಲಿ ಬೀಡುಬಿಟ್ಟಿರುವ ಆರ್‌ಸಿಬಿ ತಂಡವನ್ನು ನೆಚ್ಚಿನ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಸೇರಿಕೊಂಡಿದ್ದಾರೆ. ವೇದಾಂತದ ಕಡೆ ತಿರುಗಿದ ನಟಿ ರಮ್ಯಾ, ಫೋನ್‌ ಕರೆ ಮಾಡಿದ್ರೆ ಮನೆ ಬಾಗಿಲಿಗೇ ಎಟಿಎಂ ಸೇರಿದಂತೆ ಆಗಸ್ಟ್ 22ರ ಟಾಪ್ 10 ಸುದ್ದಿ ಇಲ್ಲಿವೆ.

Ramya Reveals Her Future Plans

Video Icon

Sandalwood22, Aug 2020, 4:05 PM

ಹಬ್ಬದ ದಿನವೇ ಮೋಹಕತಾರೆ ಕೊಟ್ರು ಶಾಕಿಂಗ್ ನ್ಯೂಸ್?

ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯಾ 12 ವರ್ಷಗಳ ಕಾಲ ಸಿನಿಮಾಗಳಲ್ಲಿ ಮಿಂಚಿ ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಎರಡು ವರ್ಷಗಳ ನಂತರ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಆದರೆ ಈಗ ಏನು ಮಾಡುತ್ತಿದ್ದೀರಾ ಎಂದು ಕೇಳಿದಕ್ಕೆ ಏನ್‌ ಹೇಳಿದ್ರು ನೋಡಿ....

Ramya

Video Icon

Sandalwood22, Aug 2020, 2:15 PM

ಸಿನಿಮಾ, ರಾಜಕೀಯ ಎಲ್ಲ ಬಿಟ್ಟು ವೇದಾಂತ ಕಡೆ ತಿರುಗಿದ್ದಾರೆ ರಮ್ಯಾ..!

ರಮ್ಯಾ ಬದುಕು ಬದಲಿಸಿದ ಆ ಪುಸ್ತಕ ಯಾವುದು ಗೊತ್ತಾ..? ಎಲ್ಲವನ್ನೂ ಬಿಟ್ಟು, ಎಲ್ಲರನ್ನೂ ಬಿಟ್ಟು ಹೇಗಿದ್ರು ರಮ್ಯಾ..? ಮುಂದೇನು ಮಾಡ್ತಾರೆ..? ಸ್ಯಾಂಡಲ್‌ವುಡ್‌ನ ಚಂದದ ನಟಿ ವೇದಾಂತದ ಕಡೆ ಆಸಕ್ತರಾಗಿದ್ದೇಕು...? ಇಲ್ಲಿ ನೋಡಿ ವಿಡಿಯೋ