ಮೀನುಗಾರರ ದೋಣಿ ಹಾಗೂ ಹಡಗು ಪರಸ್ಪರ ಢಿಕ್ಕಿ ಹೊಡೆದ ಘಟನೆ ಕೇರಳದ ಕೊಲ್ಲಂ ಕಡಲ ತೀರದಲ್ಲಿ ನಡೆದಿದೆ. ದೋಣಿಯಲಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆಯೆಂದು ತಿಳಿದು ಬಂದಿದೆ.

ಕೊಲ್ಲಮ್, ಕೇರಳ: ಮೀನುಗಾರರ ದೋಣಿ ಹಾಗೂ ಹಡಗು ಪರಸ್ಪರ ಢಿಕ್ಕಿ ಹೊಡೆದ ಘಟನೆ ಕೇರಳದ ಕೊಲ್ಲಂ ಕಡಲ ತೀರದಲ್ಲಿ ನಡೆದಿದೆ.

ದೋಣಿಯಲಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆಯೆಂದು ತಿಳಿದು ಬಂದಿದೆ.

ಅಂತರಾಷ್ಟ್ರೀಯ ಶಿಪ್ಪಿಂಗ್ ಚ್ಯಾನೆಲ್'ನಿಂದ ಸುಮಾರು 35-40 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದ್ದು, ದೋಣಿಗಾರರನ್ನು ಕರೆತರಲು ನೌಕಾ ಹೆಲಿಕಾಪ್ಟರನ್ನು ಕಳುಹಿಸಲಾಗಿದೆ.

ರಕ್ಷಣಾ ಕಾರ್ಯವು ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)