ಖಾತೆ ಹಂಚಿಕೆ ಕಗ್ಗಂಟು ಮುಗಿದಿಲ್ಲ, ಆರಂಭವಾಗಿದೆಯಷ್ಟೇ?

ಮೈತ್ರಿಪಕ್ಷಗಳು ಕೊನೆಗೂ ಖಾತೆ ಹಂಚಿಕೆ ಬಗ್ಗೆ ಒಂದು ಹಂತದ ನಿರ್ಧಾರಕ್ಕೆ ಬಂದಿವೆ, ಖಾತೆಗಳನ್ನು ಹಂಚಿಕೊಂಡಿವೆ. ಆದರೆ ಈ ಬೆಳವಣಿಗೆ ಈವರೆಗೆ ನಿರ್ಮಾಣವಾಗಿದ್ದ ಕಗ್ಗಂಟಿಗೆ ಅಂತ್ಯಹಾಡುತ್ತಾ ಅಥವಾ ಮುಂದುವರೆಸುತ್ತಾ? 

Comments 0
Add Comment