ಪಟ್ಟಿಯಲ್ಲಿ, ವಾರ್ಷಿಕ 250 ಕೋಟಿ ರು. ಆದಾಯದೊಂದಿಗೆ ಶಾರುಖ್‌ ಖಾನ್‌ 51ನೇ ಸ್ಥಾನ, 240 ಕೋಟಿ ರು. ಆದಾಯದೊಂದಿಗೆ ಸಲ್ಮಾನ್‌ ಖಾನ್‌ 71ನೇ ಸ್ಥಾನ ಮತ್ತು 230 ಕೋಟಿ ರು. ಆದಾಯದೊಂದಿಗೆ ಅಕ್ಷಯ್‌ ಕುಮಾರ್‌ 80ನೇ ಸ್ಥಾನ ಪಡೆದಿದ್ದಾರೆ.
ಪಟ್ಟಿಯಲ್ಲಿ, ವಾರ್ಷಿಕ 250 ಕೋಟಿ ರು. ಆದಾಯದೊಂದಿಗೆ ಶಾರುಖ್ ಖಾನ್ 51ನೇ ಸ್ಥಾನ, 240 ಕೋಟಿ ರು. ಆದಾಯದೊಂದಿಗೆ ಸಲ್ಮಾನ್ ಖಾನ್ 71ನೇ ಸ್ಥಾನ ಮತ್ತು 230 ಕೋಟಿ ರು. ಆದಾಯದೊಂದಿಗೆ ಅಕ್ಷಯ್ ಕುಮಾರ್ 80ನೇ ಸ್ಥಾನ ಪಡೆದಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ವಾರ್ಷಿಕ 850 ಕೋಟಿ ರು. ಆದಾಯ ಹೊಂದಿರುವ ಅಮೆರಿಕನ್ ರ್ಯಾಪರ್ ಸೀನ್ ಕಾಂಬ್ಸ್ ಮೊದಲ ಸ್ಥಾನ, ಗಾಯಕಿ ಬಿಯಾನ್ಸ್ 680 ಕೋಟಿ ರು. ಆದಾಯದೊಂದಿಗೆ 2ನೇ ಸ್ಥಾನ, ಸಾಹಿತಿ ಜೆ.ಕೆ.ರೋಲಿಂಗ್ 620 ಕೋಟಿ ಆದಾಯ ದೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ.
