ಸಚಿವ ಮೇಟಿಯ ರಾಸಲೀಲೆ ವಿಚಾರವಾಗಿ ಹೇಳಿಕೆಗಳು ದಿನದಿಂದ ದಿನಕ್ಕೆ ಬದಲಾಗುತ್ತಿದ್ದವು. ಆದರೀಗ RTI ಕಾರ್ಯಕರ್ತ ರಾಜಶೇಖರ್ ಈ ಪ್ರಕರಣದ ಸಾಕ್ಷಿಯಾಗಿದ್ದ ಪ್ರಮುಖ ಮೇಟಿಯ ರಾಸಲೀಲೆಯ ಸಿಡಿಯನ್ನು ಸಿಡಿಯನ್ನು ಬಿಡುಗಡೆ ಮಾಡಿದ್ದಾರೆ.36 ನಿಮಿಷ 10 ಸೆಕೆಂಡ್'ನ ಈ ರಾಸಲೀಲೆಯ ವಿಡಿಯೋದಲ್ಲಿ ಮಹಿಳೆಯ ಧ್ವನಿ ಅಸ್ಪಷ್ಟವಾಗಿದೆ.
ಬೆಂಗಳೂರು(ಡಿ.14): ಕಳೆದ ಮೂರು ದಿಗಳಿಂದ ರಾಜ್ಯಾದ್ಯಂತ ಭಾರೀ ಚರ್ಚೆಗೊಳಗಾಗಿದ್ದ ಅಬಕಾರಿ ಸಚಿವರ ರಾಸಲೀಲೆ ಸಿಡಿ ವಿಚಾರದ ಕುರಿತಾಗಿ ಇದೀಗ ಮತ್ತೊಂದು ಬಹುದೊಡ್ಡ ಬೆಳವಣಿಗೆ ಕಂಡು ಬಂದಿದೆ.
ಸಚಿವ ಮೇಟಿಯ ರಾಸಲೀಲೆ ವಿಚಾರವಾಗಿ ಹೇಳಿಕೆಗಳು ದಿನದಿಂದ ದಿನಕ್ಕೆ ಬದಲಾಗುತ್ತಿದ್ದವು. ಆದರೀಗ RTI ಕಾರ್ಯಕರ್ತ ರಾಜಶೇಖರ್ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಮೇಟಿಯ ರಾಸಲೀಲೆಯ ಸಿಡಿಯನ್ನು ಬಿಡುಗಡೆ ಮಾಡಿದ್ದಾರೆ.36 ನಿಮಿಷ 10 ಸೆಕೆಂಡ್'ನ ಈ ರಾಸಲೀಲೆಯ ವಿಡಿಯೋದಲ್ಲಿ ಮಹಿಳೆಯ ಧ್ವನಿ ಅಸ್ಪಷ್ಟವಾಗಿದೆ.
ದೆಹಲಿಯಲ್ಲಿ RTI ಕಾರ್ಯಕರ್ತ ಬಿಡುಗಡೆ ಮಾಡಿರುವ ಈ ವಿಡಿಯೋ ಇದೀಗ ಮಾಧ್ಯಮಗಳ ಕೈ ಸೇರಿದೆ. ಮಾಧ್ಯಮಗಳು ಈ ರಾಸಲೀಲೆಯ ವಿಡಿಯೋವನ್ನು ಪ್ರಸಾರ ಮಾಡಿದ ಮರು ಕ್ಷಣವೇ ಅಬಕಾರಿ ಸಚಿವ ಮೇಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
