ಸೆಲ್ಫಿ ತೆಗೆಯಲು ಹೋಗಿ ಅವಾಂತರ ನಡೆದಿದೆ.  ಹೆಜ್ಜೇನು ಹಿಂಡು ಪಕ್ಕದಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಜೇನು ಹುಳುಗಳು ಕಡಿದಿದ್ದು 25 ಮಂದಿ ಅಸ್ವಸ್ಥಗೊಂಡಿದ್ದಾರೆ.

ಬೆಳಗಾವಿ (ಜ.21):  ಸೆಲ್ಫಿ ತೆಗೆಯಲು ಹೋಗಿ ಅವಾಂತರ ನಡೆದಿದೆ. ಹೆಜ್ಜೇನು ಹಿಂಡು ಪಕ್ಕದಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಜೇನು ಹುಳುಗಳು ಕಡಿದಿದ್ದು 25 ಮಂದಿ ಅಸ್ವಸ್ಥಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗಾವಿಯ ಬಳಿಯ ಸಿದ್ದೇಶ್ವರ ದೇವಸ್ಥಾನ ಬಳಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.