ನೀರೆಂದು ಥಿನ್ನರ್ ಕುಡಿದ ಬಾಲಕಿ; ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ

ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಶಾಲಾ ಬಾಲಕಿಯೊಬ್ಬಳು ನೀರೆಂದು ಪೈಂಟ್’ಗೆ ಬಳಸುವ ಥಿನ್ನರ್ ಕುಡಿದಿದ್ದಾಳೆ. ಆಸ್ಪತ್ರೆಗೆ ದಾಖಲಾಗಿರುವ ಬಾಲಕಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾಳೆ. ಆಕೆಯ ಬಡ ಪೋಷಕರು ಈಗಾಗಲೇ ಲಕ್ಷಾಂತರ ರೂ. ಚಿಕಿತ್ಸೆಗಾಗಿ ಖರ್ಚು ಮಾಡಿದ್ದು, ಸಹೃದಯರಿಂದ ಆರ್ಥಿಕ ನೆರವು ಎದುರು ನೋಡುತ್ತಿದ್ದಾರೆ.   

Comments 0
Add Comment