ಬೆಂಗಳೂರು (ಡಿ. 26): ಎಸ್​ಬಿಎಂ ವಿರುದ್ಧದ ಆರೋಪ ನಿರಾಕರಿಸಿದ ಮ್ಯಾನೇಜರ್ ನೇಮಿರಾಜ ಸುವರ್ಣ ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದಾರೆ. ಬ್ಯಾಂಕ್ ಸಿಬ್ಬಂದಿಯನ್ನು ಸೈನಿಕರಿಗೆ ಹೋಲಿಸಿದ್ದಾರೆ.

ಪ್ರಧಾನಿಯವರ ಹೋರಾಟಕ್ಕೆ ಬ್ಯಾಂಕ್​ ಸಿಬ್ಬಂದಿ ಸಾಥ್​ ಕೊಟ್ಟಿದ್ದಾರೆ. ಕಾಳಧನಿಕರ ಬಳಿ ಸಿಕ್ಕಿದ ಹೊಸ ನೋಟು ಶೇ.0.01 ರಷ್ಟು ಮಾತ್ರ. ಕ್ಯಾಶ್​ ಲೆಸ್​ ವ್ಯವಹಾರದಿಂದ ಚಿಲ್ಲರೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ನೇಮಿರಾಜ್ ಹೇಳಿದ್ದಾರೆ.

ಸುವರ್ಣ ನ್ಯೂಸ್ ಗೆ ಹೇಳಿದ್ದಿಷ್ಟು.