ವಾಜಪೇಯಿ ನಿಧನದ 5 ದಿನದ ನಂತರ ಸಲ್ಮಾನ್ ಖಾನ್ ಸಂತಾಪ ಸೂಚಿಸಿದ್ದಾರೆ. ಅದ್ಭುತ ನಾಯಕ, ರಾಜಕಾರಣದ ಮುತ್ಸದ್ಧಿ, ಮಾನವತಾವಾದಿಯನ್ನು ಕಳೆದುಕೊಂಡಿದ್ದೇವೆ ಎಂದು ಸಲ್ಮಾನ್ ಟ್ವೀಟ್ ಮಾಡಿದ್ದಾರೆ. ಆದರೆ ಅವರು ಟ್ವೀಟ್ ಮಾಡಿದ್ದು 5 ದಿನದ ನಂತರ.

ಇಷ್ಟು ದೊಡ್ಡ ಪ್ರಪಂಚದಲ್ಲಿ ಆಧುನಿಕ ಸಂವಹನ ಮಾಧ್ಯಮಗಳಿಂದ ಅತಿ ಚಿಕ್ಕ ಸುದ್ದಿಯೂ ಕ್ಷಣಮಾತ್ರದಲ್ಲಿ ಹರಿದಾಡಿ ಎಲ್ಲರನ್ನು ತಲುಪುತ್ತದೆ. ಆದರೆ ಬಾಲಿವುಡ್ ನಾಯಕನಿಗೆಇಷ್ಟು ಲೇಟಾಗಿ ಯಾಕೆ ಗೊತ್ತಾಯಿತು ಎನ್ನುವುದು ಯಾರಿಗೂ ತಿಳಿದಿಲ್ಲ. ಒಮ್ಮೆ ಟ್ರೋಲಿಗರು ಕಾಲೆಳೆದಿದ್ದನ್ನು ನೋಡಿಕೊಂಡು ಬನ್ನಿ..