Asianet Suvarna News Asianet Suvarna News

ಇನ್ನೊಂದು ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಪತನ : ಗೌಡ ಭವಿಷ್ಯ

ಇನ್ನೊಂದು ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ.

  • ಮೈತ್ರಿ ಸರ್ಕಾರ ಖಂಡಿತಾ ಉಳಿಯಲ್ಲ ಎಂದ ಡಿ.ವಿ.ಸದಾನಂದ ಗೌಡ
  • ಒಂದು ತಿಂಗಳಲ್ಲಿ ಸರ್ಕಾರ ಪತನ : ಕೇಂದ್ರ ಸಚಿವರ ಭವಿಷ್ಯ