Asianet Suvarna News Asianet Suvarna News

ನಮ್ಮ ಜೊತೆಯೂ 10 ಬಿಜೆಪಿ ಶಾಸಕರು : ಸಚಿವ ಹೊಸ ಬಾಂಬ್

ಕ್ಷಣದಿಂದ ಕ್ಷಣಕ್ಕೆ ಬಿಜೆಪಿ - ಜೆಡಿಎಸ್ ಆಪರೇಷನ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದೆ. ಎರಡೂ ಪಕ್ಷದ ನಾಯಕರು ತಮ್ಮ ಕಡೆ ಎಷ್ಟು ಶಾಸಕರಿದ್ದಾರೆ, ಇಷ್ಟು ಶಾಸಕರಿದ್ದಾರೆ ಎಂಬುದಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ.  ಸಚಿವ ಸಾ.ರಾ.ಮಹೇಶ್ ನಮ್ಮ ಜೊತೆ 10 ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

  • ನಮ್ಮ ಜೊತೆ 10 ಬಿಜೆಪಿ ಶಾಸಕರು - ಸಾ.ರಾ. ಮಹೇಶ್
  • ಜೆಡಿಎಸ್ಸಿನ 3 ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆಗೆ ಸಚಿವ ತಿರುಗೇಟು