ಅಶೋಕ್‌ ಕುಮಾರ್‌ ಅವರು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಸಂದರ್ಭದಲ್ಲಿ ಅಂಕಪಟ್ಟಿಹಗರಣದಲ್ಲಿ ಸಿಲುಕಿದ್ದರು.
ಮೈಸೂರು ವಿವಿ ಶೋಧನಾ ಸಮಿತಿಯು ಈ ಬಗ್ಗೆ ಸಭೆ ನಡೆಸುವ ಮೊದಲೇ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ. ಅಶೋಕ್ ಕುಮಾರ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಸಂದರ್ಭದಲ್ಲಿ ಅಂಕಪಟ್ಟಿಹಗರಣದಲ್ಲಿ ಸಿಲುಕಿದ್ದರು.
ಈ ಸಂಬಂಧ ಅಶೋಕ್ ಕುಮಾರ್ ವಿರುದ್ಧ ತಿಲಕ ನಗರದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಾಗಿತ್ತು.
