Asianet Suvarna News Asianet Suvarna News

ನೂತನ ಸಮವಸ್ತ್ರದಲ್ಲಿ ಆರೆಸ್ಸೆಸ್

ಹೊಸ ಸಮವಸ್ತ್ರದಲ್ಲಿ ಆರೆಸ್ಸೆಸ್ ನಾಯಕರು​ |  ಖಾಕಿ ಚೆಡ್ಡಿಯಿಂದ ಕಂದು ಪ್ಯಾಂಟ್​ಗೆ ಬದಲು | ವಿಜಯದಶಮಿಯ ಪಥಸಂಚಲನಕ್ಕೆ ಹೊಸ ಸಮವಸ್ತ್ರ

RSS in New Uniform

ನಾಗಪುರ (ಅ.11): ಬರೋಬ್ಬರಿ 91 ವರ್ಷಗಳ ಬಳಿಕ ಆರೆಸ್ಸೆಸ್ ​ ತನ್ನ ಸಮವಸ್ತ್ರವನ್ನು ಬದಲಾಯಿಸಿದೆ. ಖಾಕಿ ಚೆಡ್ಡಿ ಬದಲಿಗೆ ಕಂದು ಪ್ಯಾಂಟ್ ಬಳಸಲು ಆರಂಭಿಸಿದೆ.

ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ವಿಜಯದಶಮಿ ಸಮಾರಂಭದಲ್ಲಿ ಆರೆಸ್ಸೆಸ್ ​ಕಾರ್ಯಕರ್ತರು ನೂತನ ಸಮವಸ್ತ್ರ ಧರಿಸಿ ಪಥಸಂಚಲನ ನಡೆಸಿದ್ದಾರೆ. ವೇದಿಕೆ ಮೇಲೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್​ ಭಾಗವತ್​ ಸೇರಿ ಹಲವು ನಾಯಕರು ನೂತನ ಪ್ಯಾಂಟ್​ ಧರಿಸಿ ಭಾಗಿಯಾಗಿದ್ದರು.

ಕೇಂದ್ರ ಸಚಿವ ನಿತಿನ್​ ಘಡ್ಕರಿ ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್​ ಕೂಡಾ ಹೊಸ ಸಮವಸ್ತ್ರ ಧರಿಸಿ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ.

 

Latest Videos
Follow Us:
Download App:
  • android
  • ios