ರೋಲ್ಸ್‌ ರಾಯ್ಸ್, ಆ್ಯಸ್ಟನ್‌ ಮಾರ್ಟಿನ್‌ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.
ಹೀಗಾಗಿ ರೋಲ್ಸ್ ರಾಯ್ಸ್, ಆ್ಯಸ್ಟನ್ ಮಾರ್ಟಿನ್ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ರೋಲ್ಸ್ ರಾಯ್ಸ್ ಕಂಪನಿ ತನ್ನ ಐಷಾರಾಮಿ ‘ಫ್ಯಾಂಟಮ್' ಕಾರಿಗೆ ಭಾರತದಲ್ಲಿ 1 ಕೋಟಿ ರು. ರಿಯಾಯಿತಿ ಘೋಷಿಸಿದೆ.
ಈ ಮುನ್ನ 9 ಕೋಟಿ ರು. ಇದ್ದ ಬೆಲೆ 8 ಕೋಟಿ ರು.ಗೆ ಇಳಿಸಲಾಗಿದೆ. ‘ಘೋಸ್ಟ್' ಬೆಲೆಯನ್ನು 5.25 ಕೋಟಿ ರು.ನಿಂದ 4.75 ಕೋಟಿ ರು.ಗೆ ಇಳಿಸಿದೆ.
