ಹತ್ಯೆಗೀಡಾದ ರೌಡಿಶೀಟರ್ ಗಣೇಶ್, ಕುಳ್ಳ ಸೀನನ ಸಹಚರ. ಹಳೆವೈಷಮ್ಯ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಬೆಂಗಳೂರು(ಅ.23): ಬೆಂಗಳೂರಿನಲ್ಲಿ ಹಾಡಹಗಲೇ ರಕ್ತ ಹರಿದಿದೆ. ಸುಬ್ರಹ್ಮಣ್ಯಪುರದ ವಿನಾಯಕ ಟಾಕೀಸ್ ಬಳಿ ರೌಡಿಶೀಟರ್ ಗಣೇಶ್ ಎಣಬುವವನನ್ನ ಬರ್ಬರ ಹತ್ಯೆ ಮಾಡಲಾಗಿದೆ.
ಹತ್ಯೆಗೀಡಾದ ರೌಡಿಶೀಟರ್ ಗಣೇಶ್, ಕುಳ್ಳ ಸೀನನ ಸಹಚರ. ಹಳೆವೈಷಮ್ಯ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಸದ್ಯ ರೌಡಿ ಶೀಟರ್ ಕುಳ್ಳ ಸೀನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
