ಚುನಾವಣಾ ಆಯೋಗವು ಪಂಚರಾಜ್ಯ ಸಮೀಕ್ಷಾ ಯಂತ್ರಗಳಿಗೆ ಫಲಕಗಳಲ್ಲಿರುವ ಎಲ್ಲಾ ರಾಜಕೀಯ ನಾಯಕರ ಭಾವಚಿತ್ರವನ್ನು ತೆಗೆಯುವಂತೆ ಕೇಳಿಕೊಂಡಿದೆ.
ನವದೆಹಲಿ (ಜ.10): ಚುನಾವಣಾ ಆಯೋಗವು ಪಂಚರಾಜ್ಯ ಸಮೀಕ್ಷಾ ಯಂತ್ರಗಳಿಗೆ ಫಲಕಗಳಲ್ಲಿರುವ ಎಲ್ಲಾ ರಾಜಕೀಯ ನಾಯಕರ ಭಾವಚಿತ್ರವನ್ನು ತೆಗೆಯುವಂತೆ ಕೇಳಿಕೊಂಡಿದೆ.
ಯಾವುದೇ ರಾಜಕೀಯ ಪಕ್ಷದ ಸಾಧನೆಗಳು, ಯೋಜನೆಗಳ ಬಗೆಗಿನ ಜಾಹಿರಾತು ಫಲಕಗಳನ್ನು ತೆಗೆದು ಹಾಕುವಂತೆ ಸೂಚಿಸಿದೆ.
ರಾಜಕೀಯ ನಾಯಕರ ಫೋಟೋಗಳು, ಜಾಹಿರಾತು ಫಲಕಗಳನ್ನು ತೆಗೆದು ಹಾಕಲಾಗಿದೆ. ಜೊತೆಗೆ ಅವುಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಚುನಾವಣಾ ವೀಕ್ಷಕ ಪಡೆ ಚುನಾವಣಾ ಆಯೋಗಕ್ಕೆ ಹೇಳಿದೆ.
