ಜಿಯೋನಿಂದ ಹೊಸ ಭರ್ಜರಿ ಆಫರ್!

Reliance Jio Launches New Roaming Offer
Highlights

  • ಹೊಸ ರೋಮಿಂಗ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದ ಜಿಯೋ
  • ಪೋಸ್ಟ್ ಪೇಡ್ ಗ್ರಾಹಕರಿಗೆ ಅಂತರಾಷ್ಟ್ರೀಯ ಕರೆಗಳು 50 ಪೈ./ ನಿ

ನವದೆಹಲಿ [ಮೇ.10] : ಪೋಸ್ಟ್ ಪೇಡ್ ಗ್ರಾಹಕರಿಗೆ ರಿಲಾಯನ್ಸ್ ಜಿಯೋ ಹೊಸ ಪ್ಲ್ಯಾನ್ ಹೊರತಂದಿದೆ.

ಅಂತರಾಷ್ಟ್ರೀಯ ಕರೆಗಳನ್ನು ಮಾಡಬಯಸುವ ಗ್ರಾಹಕರಿಗೆ ಈ ಯೋಜನೆ ಮುಂಬರುವ ಮೇ.15ರಿಂದ ಲಭ್ಯವಿರಲಿದೆ.

ಅಂತರಾಷ್ಟ್ರೀಯ ಕರೆ ಹಾಗೂ ರೋಮಿಂಗ್ ಕರೆಗಳಿಗೆ ಜಿಯೋ ನೂತನ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಬಿಡುಗಡೆ ಮಾಡಲಾಗಿರುವ ಹೊಸ ಪ್ಲ್ಯಾನ್‌ನಲ್ಲಿ, ₹199ಗೆ ಅನ್‌ಲಿಮಿಟೆಡ್ ಇಂಡಿಯಾ ಪ್ಲ್ಯಾನ್ ಹಾಗೂ 50 ಪೈ./ ಪ್ರತಿ ನಿಮಿಷಕ್ಕೆ ಅಂತರಾಷ್ಟ್ರೀಯ ಕರೆಗಳ ಪ್ಲ್ಯಾನ್‌ಗಳೂ ಇವೆ.

ಅಂತರಾಷ್ಟ್ರೀಯ ರೋಮಿಂಗ್ ಶುಲ್ಕ ಕೇವಲ ₹2 ಆಗಿದ್ದು, ಗ್ರಾಹಕರು ಯಾವುದೇ ಸೆಕ್ಯೂರಿಟಿ ಡಿಪಾಸಿಟ್ ಪಾವತಿಸಬೇಕಾಗಿಲ್ಲ.

 

 

loader