Asianet Suvarna News Asianet Suvarna News

ಮೈತ್ರಿಯಲ್ಲಿ ಶುರುವಾಯ್ತು ಬೇಗುದಿ : ಜೆಡಿಎಸ್ ವಿಲವಿಲ, ಕಾಂಗ್ರೆಸ್ ತಳಮಳ

Oct 15, 2018, 9:00 PM IST

ಮೈತ್ರಿಕೂಟದಲ್ಲಿ ಆಂತರಿಕ ಬೇಗುದಿ ಶುರುವಾಗಿದ್ದು ಎದುರಾಳಿ ಬಿಜೆಪಿಗಿಂತ ಕಾಂಗ್ರೆಸ್ - ಜೆಡಿಎಸ್ ಸಮನ್ವಯತೆ ದೊಡ್ಡ ಸವಾಲಾಗಿದೆ. ಸಮ್ಮಿಶ್ರ ಸರ್ಕಾರದ ನಾಯಕರು ಉಪಚುನಾವಣೆಯಲ್ಲಿ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರಲ್ಲಿ ಒಗ್ಗಟ್ಟು ಮೂಡಿಸಲು ಹೆಣಗಾಡುತ್ತಿದ್ದಾರೆ.