ದೃಶ್ಯ ನೋಡಿದ ಹಲವರು ಬೆಚ್ಚಿ ಬಿದ್ದಿದ್ದಾರೆ.

ದಕ್ಷಿಣ ಏಷ್ಯಾ ರಾಷ್ಟ್ರ'ವೊಂದರಲ್ಲಿ ಇತ್ತೀಚಿಗಷ್ಟೆ ನಡೆದ ಈ ದೃಶ್ಯ ವಿಧಿಗೆ ಸವಾಲಾದೆ. ಬಾಲಕಿಯ ಮೈಮೇಲೆ ಕಾರು ಹರಿದರೂ ಆ ಬಾಲಕಿ ಮಾತ್ರ ಏನು ಆಗದೆ ಆರಾಮಾಗಿ ಮನೆಗೆ ಹೋಗಿದ್ದಾಳೆ. ದೃಶ್ಯ ನೋಡಿದ ಹಲವರು ಬೆಚ್ಚಿ ಬಿದ್ದಿದ್ದಾರೆ.