ಪ್ರಧಾನಿ ಬಗ್ಗೆ ಮತ್ತೆ ರಮ್ಯಾ ಲೇವಡಿ

ರಮ್ಯಾ ಕಾಂಗ್ರೆಸ್'ನ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥೆಯ ಹೊಣೆ ಹೊತ್ತ ನಂತರ ಫುಲ್ ಆಕ್ಟೀವ್ ಆಗಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೇವಡಿ ಮಾಡಿರುವ ಅವರು ಹಾಲಿವುಡ್ ಭೂತಗಳ ಚಿತ್ರಗಳನ್ನು ಪ್ರಧಾನಿಯವರು ಭಾಷಣ ಮಾಡುವ ಭಾವಚಿತ್ರದೊಂದಿಗೆ ಸೇರಿಸಿ ವ್ಯಂಗ್ಯ ಮಾಡಿದ್ದಾರೆ. ಈ ಚಿತ್ರಕ್ಕೆ HappyHalloween2017 ಎಂಬ ಶೀರ್ಷಿಕೆ ಕೂಡ ನೀಡಿದ್ದಾರೆ.
