ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಗೃಹಸಚಿವರು, ಪಾಕಿಸ್ತಾನವು ಹೇಡಿಯಂತೆ ಭಯೋತ್ಪಾದನೆಯನ್ನು ಬೆಳೆಸುತ್ತಿದೆ ಎಂದು ಹರಿಹಾಯ್ದರು.
ಜಮ್ಮು(ಡಿ.11): 'ಭಯೋತ್ಪಾದನೆಯು ಹೇಡಿಗಳು ಬಳಸುವ ಆಯುಧವೇ ಹೊರತು, ಧೈರ್ಯವಂತರು ಮಾಡುವ ಕೆಲಸವಲ್ಲ' ಎಂದು ಪಾಕಿಸ್ತಾನದ ವಿರುದ್ಧ ಕೇಂದ್ರ ಗೃಹಸಚಿವ ರಾಜ್'ನಾಥ್ ಸಿಂಗ್ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಗೃಹಸಚಿವರು, ಪಾಕಿಸ್ತಾನವು ಹೇಡಿಯಂತೆ ಭಯೋತ್ಪಾದನೆಯನ್ನು ಬೆಳೆಸುತ್ತಿದೆ ಎಂದು ಹರಿಹಾಯ್ದರು.
ಇದೇವೇಳೆ ದೇಶಕ್ಕಾಗಿ ಹುತ್ಮಾತ್ಮರಾದ ಸೈನಿಕರಿಗೆ ಗೌರವ ನಮನವನ್ನು ರಾಜ್'ನಾಥ್ ಸಿಂಗ್ ಸಲ್ಲಿಸಿದ್ದಾರೆ. ಈ ವೇಳೆ ರಾಜ್ಯಖಾತೆ ಸಚಿವ ಜಿತೇಂದ್ರ ಸಿಂಗ್ ಕೂಡ ಹಾಜರಿದ್ದರು.