ಮೂರು ಪಕ್ಷಗಳಿಂದ ಬೆಂಗಳೂರಿನ ಉದ್ಯಮಿ ರಾಜೀವ್ ಚಂದ್ರಶೇಖರ್,  ಎಲ್.ಹನುಮಂತಯ್ಯ, ಜೆ.ಸಿ. ಚಂದ್ರಶೇಖರ್, ನಾಸೀರ್ ಹುಸೇನ್ ಹಾಗೂ ಫಾರೂಖ್ ಸ್ಪರ್ಧಿಸಿದ್ದರು

ಬೆಂಗಳೂರು(ಮಾ.23): ಹಾಲಿ ರಾಜ್ಯಸಭಾ ಸದಸ್ಯ ಬಿಜೆಪಿಯ ರಾಜೀವ್ ಚಂದ್ರಶೇಖರ್ 50 ಮತಗಳನ್ನು ಪಡೆದು ಸತತ ಮೂರನೆ ಬಾರಿಗೆ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ ಗೆಲುವು ಸಾಧಿಸಿದ್ದಾರೆ.

ರಾಜ್ಯದ 4 ಸ್ಥಾನಗಳಿಗೆ ಮೂರು ಪಕ್ಷಗಳಿಂದ ಬೆಂಗಳೂರಿನ ಉದ್ಯಮಿ ಹಾಗೂ ಸಾಮಾಜಿಕ ಹೋರಾಟಗಾರ ರಾಜೀವ್ ಚಂದ್ರಶೇಖರ್, ಎಲ್.ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್, ನಾಸೀರ್ ಹುಸೇನ್ ಹಾಗೂ ಫಾರೂಖ್ ಸ್ಪರ್ಧಿಸಿದ್ದರು.