ಅಭ್ಯರ್ಥಿಗಳು ಆನ್'ಲೈನ್ ಮೂಲಕವೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12ನೇ ಮಾರ್ಚ್ 2018

ಭಾರತೀಯ ರೈಲ್ವೆಯು 2018ರ ಸಾಲಿನಲ್ಲಿ 'ಗ್ರೂಪ್ ಡಿ'ಯ ಕ್ಯಾಬಿನ್'ಮೆನ್ ಟ್ರ್ಯಾಕ್ ಮೆನ್, ಲೆವೆರ್'ಮೆನ್ ಸೇರಿದಂತೆ 62907 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಫೆ.10ರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಆನ್'ಲೈನ್ ಮೂಲಕವೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12ನೇ ಮಾರ್ಚ್ 2018. ಶೈಕ್ಷಣಿಕ ಅರ್ಹತೆ, ಮೀಸಲಾತಿ, ವಯೋಮಿತಿ ಮುಂತಾದ ಮಾಹಿತಿಗಳು ಭಾರತೀಯ ರೈಲ್ವೆ ವೆಬ್'ಸೈಟ್ http://www.rrbahmedabad.gov.in/images/CEN_02_2018_Level_1_Posts_English.pdfನಲ್ಲಿ ಲಭ್ಯವಾಗಲಿದೆ.

Add Asianetnews Kannada as a Preferred SourcegooglePreferred