ಮೋದಿ@4: ಪ್ರಧಾನಿಗೆ A+ ಕೊಟ್ಟ ರಾಹುಲ್ ಗಾಂಧಿ!

Rahul Gandhi Report Card on Modi Government
Highlights

  • ಮೋದಿ ಸರ್ಕಾರಕ್ಕೆ ಮೇ26ರಂದು 4 ವರ್ಷ
  • ರಿಪೋರ್ಟ್ ಕಾರ್ಡ್ ಟ್ವೀಟ್ ಮಾಡಿದ ರಾಹುಲ್ ಗಾಂಧಿ

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮೇ.26ರಂದು 4 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಧ್ಯಕ್ಷ ರಾಹುಲ್ ಗಾಂಧಿ ‘ರಿಪೋರ್ಟ್ ಕಾರ್ಡ್‘ನ್ನು ಟ್ವೀಟಿಸಿದ್ದಾರೆ.

ಕೃಷಿ ಕ್ಷೇತ್ರ, ಉದ್ಯೋಗ ಸೃಷ್ಟಿ, ತೈಲ ದರ ನಿಯಂತ್ರಣ ಹಾಗೂ ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ [F] ಎಂದಿರುವ ರಾಹುಲ್ ಗಾಂಧಿ, ಘೋಷಣೆ ಸೃಷ್ಟಿ, ಸ್ವಪ್ರಶಂಸೆಯಲ್ಲಿ ಮೋದಿ ಸರ್ಕಾರಕ್ಕೆ A+  ನೀಡಿದ್ದಾರೆ.

ಕೊನೆಗೆ ಬರೆದಿರುವ ಷರಾದಲ್ಲಿ , ಉತ್ತಮ ವಾಗ್ಮಿ, ಜಟಿಲ ಸಮಸ್ಯೆಗಳನ್ನೆದುರಿಸಲು ಪ್ರಯಾಸ;  ಗಮನದ ಕೊರತೆ ಎಂದು ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ. 

loader