ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ ಬೇಟಿ ನೀಡಿದ ವೇಳೆ ಶಿವಕುಮಾರ್ ಶ್ರೀಗಳಿಗೆ ರಾಹುಲ್ ಗಾಂಧಿ ತಲೆ ಬಾಗಿಸದೇ ನಡೆದುಕೊಂಡಿದ್ದಾರೆ.
ತುಮಕೂರು (ಏ. 04): ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ ಬೇಟಿ ನೀಡಿದ ವೇಳೆ ಶಿವಕುಮಾರ್ ಶ್ರೀಗಳಿಗೆ ರಾಹುಲ್ ಗಾಂಧಿ ತಲೆ ಬಾಗಿಸದೇ ನಡೆದುಕೊಂಡಿದ್ದಾರೆ.
ಶಿವಕುಮಾರ ಶ್ರೀಗಳು ಅಕ್ಷತೆ ಹಾಕಿ ರಾಹುಲ್ ಗಾಂಧಿಗೆ ಆಶೀರ್ವಾದ ಮಾಡಿದ್ದಾರೆ. ಅಕ್ಷತೆ ಹಾಕುವ ವೇಳೆ ರಾಹುಲ್ ಗಾಂಧಿ ಶ್ರೀಗಳಿಗೆ ತಲೆ ಬಾಗಿಸಲಿಲ್ಲ. ಕೊನೆಗೆ ರಾಹುಲ್ ತಲೆ ಬಗ್ಗಿಸಿ ಅಕ್ಷತೆ ತಲೆ ಮೇಲೆ ಬೀಳುವಂತೆ ಕಿರಿಯ ಸ್ವಾಮೀಜಿ ನೋಡಿಕೊಂಡಿದ್ದಾರೆ.
