ರಾಘವೇಂದ್ರ ರಾಜ್ಕುಮಾರ್ ಅವರಿಗೆ ಅನಾರೋಗ್ಯ ಕಾಡುತ್ತಿದೆ. ಇದರಿಂದ ಪಾರಾಗಲು ರಾಘವೇಂದ್ರ ರಾಜ್ಕುಮಾರ್ ಯೇಸುವಿನ ಮೊರೆ ಹೋಗಿದ್ದಾರೆ.
ಬೆಂಗಳೂರು (ಡಿ.11): ರಾಘವೇಂದ್ರ ರಾಜ್ಕುಮಾರ್ ಅವರಿಗೆ ಅನಾರೋಗ್ಯ ಕಾಡುತ್ತಿದೆ. ಇದರಿಂದ ಪಾರಾಗಲು ರಾಘವೇಂದ್ರ ರಾಜ್ಕುಮಾರ್ ಯೇಸುವಿನ ಮೊರೆ ಹೋಗಿದ್ದಾರೆ.
ಇಂಥದೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಧರ್ಮಗುರು ಒಬ್ಬರು ರಾಘವೇಂದ್ರ ರಾಜ್'ಕುಮಾರ್ ಪರ ಪ್ರಾರ್ಥನೆ ಮಾಡಿ ಏಸು ನಿಮ್ಮನ್ನು ಕರೆದಿದ್ದಾನೆ. ನಿಮ್ಮಲ್ಲಿರುವ ಕೊರತೆಯನ್ನು ಏಸು ನಿವಾರಿಸುತ್ತಾನೆ ಅಂತ ಹೇಳಿದ್ದಾರಂತೆ. ನಿಮ್ಮಲ್ಲಿರುವ ಸಮಸ್ಯೆಗೆ ಆ ಯೇಸು ಆದಷ್ಟು ಬೇಗ ಸಮಸ್ಯೆ ನಿವಾರಿಸಲಿದ್ದಾರೆ ಅನ್ನೋ ಭರವಸೆ ಕೊಟ್ಟಿದ್ದಾರೆ.
