ರಫೇಲ್ ನಡಾಲ್ ತವರು ಮಲ್ಲೋರ್ಕಾದಲ್ಲಿ ಆಯೋಜಿಸಿದ್ದ ಪ್ರದರ್ಶನ ಪಂದ್ಯದಲ್ಲಿ ಅಪರೂಪದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯಿತು.ಸ್ಪೇನ್'ನ ಎಡಗೈ ಆಟಗಾರ ಸರ್ವ್ ಮಾಡಲು ಸಿದ್ದರಾದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ತಾಯಿಯೊಬ್ಬಳು ತಮ್ಮ ಮಗು ತಪ್ಪಿಸಿಕೊಂಡಿದ್ದರಿಂದ ಆತಂತದಿಂದ ಹುಡುಕುತ್ತಿದ್ದಳು. ಮುಂದೇನಾಯ್ತು ಈ ವಿಡಿಯೋ ನೋಡಿ...