ಪಿಯುಸಿ ಫಲಿತಾಂಶದ ಸಮಗ್ರ ಚಿತ್ರಣ

ಬೆಂಗಳೂರು (ಏ.30) : 2017-18 ನೇ ಸಾಲಿನ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕಳೆದ ಬಾರಿಗಿಂತ ಈ ವರ್ಷ ಫಲಿತಾಂಶದಲ್ಲಿ ಹೆಚ್ಚಳ ಕಂಡು ಬಂದಿದೆ. ಈ ಬಾರಿ ಒಟ್ಟು  ಶೇ.59.56 ರಷ್ಟು  ಫಲಿತಾಂಶ ಬಂದಿದೆ. 

ಶೖಕ್ಷಣಿಕ ಜಿಲ್ಲಾವಾರು ಫಲಿತಾಂಶ ನೋಡಿದರೆ, ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ ಹಾಗೂ ಕೊಡುಗು ಮೂರನೇ ಸ್ಥಾನ ಪಡೆದಿದೆ. ಈ ಬಾರಿ ಚಿಕ್ಕೋಡಿ ಕೊನೆ ಸ್ಥಾನ ಪಡೆದಿದೆ. 

Comments 0
Add Comment