Asianet Suvarna News Asianet Suvarna News

ಪಾಕ್ ಪ್ರಧಾನಿಯಾಗಿ ಇಮ್ರಾನ್ ಖಾನ್ ಇಂದು ಪ್ರಮಾಣ

ಪಾಕಿಸ್ತಾನದ ಪ್ರಧಾನಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲು ಇಮ್ರಾನ್ ಹಾದಿ ಸುಗಮವಾಗಿದೆ. ಪಿಎಂಎಲ್-ಎನ್ ಅಭ್ಯರ್ಥಿ ಶಾಬಾಜ್ ಷರೀಫ್ ಭಾರೀ ಸೋಲು ಅನುಭವಿಸಿದ್ದಾರೆ.

PTI chairman Imran Khan to be sworn in as 22nd prime minister of Pakistan today
Author
Karachi, First Published Aug 18, 2018, 8:23 AM IST

ಇಸ್ಲಾಮಾಬಾದ್(ಆ.18): ಪಾಕಿಸ್ತಾನದ ನೂತನ ಪ್ರಧಾನಿ ಹುದ್ದೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ವಿಜೇತರಾಗಿದ್ದಾರೆ.

ಹೀಗಾಗಿ ಪಾಕಿಸ್ತಾನದ ಪ್ರಧಾನಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲು ಇಮ್ರಾನ್ ಹಾದಿ ಸುಗಮವಾಗಿದೆ. ಪಿಎಂಎಲ್-ಎನ್ ಅಭ್ಯರ್ಥಿ ಶಾಬಾಜ್ ಷರೀಫ್ ಭಾರೀ ಸೋಲು ಅನುಭವಿಸಿದ್ದಾರೆ.

ನವಜೋತ್‌ಸಿಂಗ್ ಸಿಧು ಸಾಕ್ಷಿ: ಮಾಜಿ ಕ್ರಿಕೆಟಿಗ,ಹಾಲಿ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು, ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್‌ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

Follow Us:
Download App:
  • android
  • ios