Asianet Suvarna News Asianet Suvarna News

ಶೀಘ್ರದಲ್ಲಿಯೇ 200 ರೂ. ಸಾರ್ವಜನಿಕರಿಗೆ ?

ಕರ್ನಾಟಕದ ಮೈಸೂರು, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಮುದ್ರಣವಾಗಲಿದೆ

Printing of Rs 200 currency notes begins

ನವದೆಹಲಿ(ಜೂ.28): ಆರ್'ಬಿಐ ಶೀಘ್ರದಲ್ಲಿಯೇ ಗ್ರಾಹಕರ ಕೈಗೆ 200 ರೂ.ಗಳ ನೋಟನ್ನು ನೀಡಲು ಸಿದ್ದವಾಗಿದೆ. ಕೆಲ ದಿನಗಳ ಹಿಂದೆ ಆದೇಶವನ್ನು ಹೊರಡಿಸಿದ್ದು, ಈಗಾಗಲೆ ಮುದ್ರಣವನ್ನು ಆರಂಭಿಸಿದೆ ಎಂದು ಕೆಲ ಮೂಲಗಳನ್ನು ಉಲ್ಲಖಿಸಿ ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ನ.8ರಂದು ಹಳೆಯ 500 ರು. ಮತ್ತು 1000 ರು. ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ 500 ರು. ಹಾಗೂ 2000 ರು. ನೋಟುಗಳನ್ನು ಬಿಡುಗಡೆ ಮಾಡಿತ್ತು. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ 200 ರು. ನೋಟುಗಳನ್ನು ಜಾರಿಗೊಳಿಸಲಾಗುತ್ತಿದ್ದು, ಕರ್ನಾಟಕದ ಮೈಸೂರು, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಮುದ್ರಣವಾಗಲಿದೆ ಎಂದು ವರದಿ ಮಾಡಿದೆ.

Follow Us:
Download App:
  • android
  • ios