ನವದೆಹಲಿ(ಆ.14): 2018-19ನೇ ಸಾಲಿನ ರಾಷ್ಟ್ರಪ್ರಶಸ್ತಿ ಪದಕ ಘೋಷಿಸಲಾಗಿದ್ದು, ಅಗ್ನಶಾಮಕ ದಳ ಮತ್ತು ಹೋಂ ಗಾರ್ಡ್ಸ್ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ಪದಕ ಘೋಷಣೆ ಮಾಡಲಾಗಿದೆ.

ಅಗ್ನಿಶಾಮಕ ದಳ ಮತ್ತು ಹೋಂ ಗಾರ್ಡ್ಸ್ ನಲ್ಲಿ ಕರ್ನಾಟಕದ ಒಟ್ಟು 9  ಅಧಿಕಾರಿಗಳು ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಗ್ನಿಶಾಮಕ ದಳ ಇಲಾಖೆಯಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಅಧಿಕಾರಿಗಳು:  

ಪ್ರಶಂಸನೀಯ ಸೇವೆ:
1. ನಂಜೇಗೌಡ ರಂಗಪಗಪ
2. ತಿಪ್ಪಣ್ಣ ವಿಠೋಭಾ

ಇದನ್ನೂ ಓದಿ | ಗೌರಿ ಹತ್ಯೆ ಪ್ರಕರಣ ಭೇದಿಸಿದ ಕನ್ನಡಿಗ IPS ಅಧಿಕಾರಿಗೆ ಕೇಂದ್ರ ಸರ್ಕಾರದಿಂದ ಪದಕ ಘೋಷಣೆ

ಹೋಂ ಗಾರ್ಡ್ಸ್ ತ್ತು ಸಿವಿಲ್ ಡಿಫೆನ್ಸ್ ಇಲಾಖೆಯಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಅಧಿಕಾರಿಗಳು:

ವಿಶೇಷ ಸೇವೆ:
1.ಕೆ.ಪಿ ನಾಗೇಶ್

ಪ್ರಶಂಸನೀಯ ಸೇವೆ:
1. ಕೆ. ರಾಜೇಶ್ವರಿ
2. ಬಾಬಾಸಾಹೇಬ್ ಸಿದ್ಲಪ್ಪಾ ಕಾಂಬ್ಳೆ
3. ಹೆಚ್. ರಂಗಸ್ವಾಮಿ ಪ್ರದೀಪ್ ಕುಮಾರ್
4. ಎನ್ ಮಲ್ಲಿಕಾರ್ಜುನ್
5. ನಾಡೋಜ ಮಹೇಶ್ ಜೋಷಿ
6. ಗೌತಮ್ ಹೆಚ್.ಜಿ