ಪ್ರಕಾಶ್ ರೈ ತೆರೆ ಮೇಲೆ ಮಾತ್ರವಲ್ಲ ಸಾರ್ವಜನಿಕ ಜೀವನದಲ್ಲಿಯೂ ಖಳನಾಯಕ: ಪ್ರತಾಪ್ ಸಿಂಹ

ಪ್ರಕಾಶ್ ರೈ ತೆರೆ ಮೇಲೆ ಮಾತ್ರವಲ್ಲ, ಸಾರ್ವಜನಿಕ ಜೀವನದಲ್ಲಿಯೂ ಖಳನಾಯಕ. ಪ್ರಕಾಶ್ ರೈಗೆ ಕಾವೇರಿ ಬಗ್ಗೆ ಭಾವನಾತ್ಮಕ ಸಂಬಂಧ ಇಲ್ಲದೇ ಇರಬಹುದು. ಕಾಸು ಮುಖ್ಯವಾಗಿರಬಹುದು, ಕಾವೇರಿ ಮುಖ್ಯವಾಗಿಲ್ಲದೇ ಇರಬಹುದು. ಆದರೆ ನಮಗೆ ಕಾವೇರಿಯೇ ಮುಖ್ಯ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. 

Comments 0
Add Comment