ಪ್ರಸಿದ್ಧ ನಟನಿಗೆ ಇದೆಂತಾ ದುರಭ್ಯಾಸ: ಸುಂದರಿಯರಿಗೆ ಅಶ್ಲೀಲ ಸಂದೇಶ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Aug 2018, 4:15 PM IST
popular TV actor stalks pretty girls online and sends them obscene messages
Highlights

ಪ್ರಸಿದ್ಧ ನಟನೋರ್ವನ ದುರಭ್ಯಾಸವೊಂದು ಇದೀಗ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಸುಂದರ ಹುಡುಗಿಯರನ್ನು ಹುಡಕಿ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿರುವ ಸಂಗತಿ  ತಿಳಿದು ಬಂದಿದೆ. 

ಮುಂಬೈ :  ಪ್ರಸಿದ್ಧ ಧಾರವಾಹಿ ನಟನೋರ್ವನ  ಖತರ್ನಾಕ್ ವಿಚಾರವೊಂದು  ಇದೀಗ ಬಯಲಾಗಿದೆ. ಸುರಸುಂದರಾಂಗನಾದ ಈ ನಟ ಸಾಮಾಜಿಕ ಜಾಲತಾಣದಲ್ಲಿ ಸುಂದರ ಹುಡುಗಿಯರನ್ನು ಹುಡಕಿ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. 

ಅತ್ಯಂತ ಪ್ರಸಿದ್ಧಿಯನ್ನು ಹೊಂದಿರುವ ಈ ನಟ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದ್ದು, ಅಲ್ಲಿಯೇ ಹುಡಗಿಯರನ್ನು ಹುಡುಕುತ್ತಿದ್ದ. 

ಸುಂದರ ಹುಡುಗಿಯರು ಸಾಮಾಜಿಕ ಜಾಲತಾಣದಲ್ಲಿ ಕಂಡೊಡನೆ ಮೊದಲು ಅವರ ಸ್ನೇಹ ಸಂಪಾದನೆ ಮಾಡುತ್ತಿದ್ದ. ಬಳಿಕ ಸಾಮಾನ್ಯ ಸಂದೇಶ ಕಳಿಸುತ್ತಿದ್ದ. ನಂತರ ಅಶ್ಲೀಲವಾಗಿ ಸಂದೇಶಗಳನ್ನು ರವಾನೆ ಮಾಡುತ್ತಿದ್ದ ಎನ್ನಲಾಗಿದೆ. 

ಈ ಬಗ್ಗೆ ಆತನ ಪ್ರೇಯಸಿಗೂ ಕೂಡ ವಿಚಾರ ತಿಳಿದಿದ್ದು, ಆತನಿಗೆ ಅದೊಂದು ದುರಭ್ಯಾಸವಾಗಿ ಅಂಟಿದೆ ಎನ್ನಲಾಗಿದೆ. 

loader