ಪೊಗರು ತೋರಿಸಿದ ದುನಿಯಾ ವಿಜಿಗೆ ಪೊಲೀಸರಿಂದ ಗೂಸಾ
ಪೊಲೀಸರ ಮುಂದೆಯೇ ಪೊಗರು ತೋರಿಸಿದ ನಟ ದುನಿಯಾ ವಿಜಿಗೆ ಪೊಲೀಸರು ಗೂಸಾ ಕೊಟ್ಟು ಸುಮ್ಮನಿರಿಸಿದ್ದಾರೆ. ಪೊಲೀಸರು ಥಳಿಸಿದ ಬಗ್ಗೆ ಮಾರುತಿ ಗೌಡ ಸಂಬಂಧಿ ಪಾನಿಪುರಿ ಕಿಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
- ಪೊಲೀಸರ ಮುಂದೆಯೇ ಪೊಗರು ತೋರಿಸುತ್ತಿದ್ದ ದುನಿಯಾ ವಿಜಿಗೆ ಗೂಸಾ
- ಪಾನಿಪುರಿ ಕಿಟ್ಟಿಗೆ ನಿಂದಿಸುತ್ತಿದ್ದಾಗ ಮೂರೇಟು ಕೊಟ್ಟ ಪೊಲೀಸರು