ಮೂಸಾಪೇಟ್  ಹೆಡ್ ಕಾನ್ಸ್ಟೇಬಲ್ ಮುಜೀಬ್ ಉರ್ ರೆಹಮಾನ್  ಅವರ ಫೊಟೊ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಅದಕ್ಕೆ ಕಾರಣವಾಗಿದ್ದು ಪುಟ್ಟ ಕಂದನಿಗೆ ಅಮ್ಮನಾಗಿದ್ದು.

ಹೈದ್ರಾಬಾದ್ :  ಮೂಸಾಪೇಟ್ ಹೆಡ್ ಕಾನ್ಸ್ಟೇಬಲ್ ಮುಜೀಬ್ ಉರ್ ರೆಹಮಾನ್ ಅವರ ಫೊಟೊ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 

ಎಸ್ ಸಿಟಿಪಿಸಿ ಪರೀಕ್ಷಾ ಡ್ಯೂಟಿಯಲ್ಲಿದ್ದ ಅವರು ಮಗುವೊಂದನ್ನು ಸಂತೈಸುತ್ತಿರುವ ದೃಶ್ಯ ಎಲ್ಲೆಡೆ ಸುದ್ದಿ ಮಾಡುತ್ತಿದೆ. 

ಪುಟ್ಟ ಮಗುವಿನ ತಾಯಿ ಪರೀಕ್ಷೆ ಬರೆಯಲು ತೆರಳಿದ್ದಾಗ ಅಳುತ್ತಿದ್ದ ಮಗುವನ್ನು ಸಂತೈಸಿದ್ದಾರೆ. 

Scroll to load tweet…